ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ, ಅರೆಯೂರು, ತುಮಕೂರು

Temple Timings

Morning: 6:00 AM to 7:00 PM
Dasoha Prasadam: 12:30 PM to 2:00 PM


Mangalarathi: 9:00 AM
Maha Mangalarathi: 12:30 PM
Evening Mangalarathi: 6:30 PM Onwards


For More Details, Please Contact:
Prof. Shanthakumar - 9845285455

ಭಕ್ತರ ಅನುಭವಗಳು

ಶ್ರೀ ಮಲ್ಲನರಸಯ್ಯ,
ಸಿದ್ದಪ್ಪನ ಪಾಳ್ಯ


ನನಗೆ 2002ನೇ ಇಸವಿಯಲ್ಲಿ ಗಂಟಲು ಕ್ಯಾನ್ಸರ್ ಖಾಯಿಲೆಯಾಗಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿ 3-4 ತಿಂಗಳೂ ಚಿಕಿತ್ಸೆ ಮಾಡಿಸಿಕೊಂಡರೂ ಸಹ ಕ್ಯಾನ್ಸರ್ ಖಾಯಿಲೆ ವಾಸಿಯಾಗಲಿಲ್ಲ ...

Latest News - ಸುದ್ಧಿಗಳು

  • Facebook: areyurutemples
  • Twitter: areyurutemples
  • External Link: areyurusuresh.blogspot.com

ಇದುವರೆಗಿನ ವೀಕ್ಷಕರ ಸಂಖ್ಯೆ

Content View Hits : 112451

ಲೈವ್ ವೆಬ್ ವೀಕ್ಷಕರ ಸಂಖ್ಯೆ

We have 9 guests online

Font Problem?

This Website is in KANNADA Language and uses UNICODE [UTF-8 encoding] Font for its contents display. If you unable to read the content, or the content displays like ??????? or □ □ □ □ □, please install / replace this TUNGA unicode font to your computer. Set your browser to UTF-8 Encoding. Please refer the corresponding manuals of your browsers and Suitable Unicode fonts installation instructions for your Operating Systems.

ಮುಖಪುಟ ಪೂಜಾ - ಸೇವೆಗಳ ಬಗ್ಗೆ ಮಾಹಿತಿ
ಪೂಜಾ ಕಾರ್ಯಗಳು ಮತ್ತು ಇತರ ಸೇವೆಗಳ ಬಗ್ಗೆ ಮಾಹಿತಿ
  • ಆಸಕ್ತ ಭಕ್ತರು ಶಿವರಾತ್ರಿಯ ದಿನದ ಅಥವಾ ಯಾವುದೇ ಮುಖ್ಯ ಹಬ್ಬ-ಹರಿದಿನಗಳಂದು, ಅಮಾವಾಸ್ಯೆ ಪೂಜೆಗಳಂದು ವಿಶೇಷ ಪೂಜೆ, ಯಜ್ಞ-ಯಾಗಾದಿ ಹೋಮ ದಾಸೋಹಗಳ ಸೇವೆಗಾಗಿ ದೇವಾಲಯದ ವತಿಯಿಂದ ನಿಗಧಿಪಡಿಸಿದ ಹಣಕೊಟ್ಟು ಆದಷ್ಟು ಮುಂಚಿತವಾಗಿಯೇ ಹೆಸರು ನೊಂದಾಯಿಸಿಕೊಳ್ಳಬೇಕು.
  • ವರ್ಷಕ್ಕೊಮ್ಮೆ 8 ದಿವಸಗಳ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಜಾತ್ರೆ ನಡೆಯುತ್ತದೆ. ಜಾತ್ರೆಯ ಕೊನೆಯ ದಿವಸ ವೈಭವಯುಕ್ತ ತೆಪ್ಪೋತ್ಸವ ನಡೆಯುತ್ತದೆ. ಕೊನೆಯಲ್ಲಿ ಅಕರ್ಷಕ ಬಾಣ-ಬಿರುಸುಗಳ ಪ್ರದರ್ಶನ ಇರುತ್ತದೆ.
  • ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ತಾವು ಇಷ್ಟಪಟ್ಟ ದಿನದಂದು ಅಥವಾ ಇಷ್ಟದ ಜನರ ಹೆಸರಲ್ಲಿ ವಾರ್ಷಿಕ ಪೂಜೆಗಾಗಿ ದೇವಾಲಯದ ವತಿಯಿಂದ ನಿಗಧಿಪಡಿಸಿದ ಹಣಕೊಟ್ಟು ಹೆಸರು ನೊಂದಾಯಿಸಬಹುದು. ಭಕ್ತರು ಸೂಚಿಸಿದ ವಿಳಾಸಕ್ಕೆ ದೇವಾಲಯದ ವತಿಯಿಂದ ಪ್ರಸಾದ / ಸಂದೇಶ ಪತ್ರಗಳ ರವಾನೆಯಾಗುತ್ತದೆ.
  • ಯಾವುದೇ ಭಕ್ತರು ತಾವು ಇಷ್ಟಪಟ್ಟ ದಿನದಂದು ಅಥವಾ ಇಷ್ಟದ ಜನರ ಪರವಾಗಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹೆಸರಲ್ಲಿ ಅನ್ನ ದಾಸೋಹ ಕೂಡ ಏರ್ಪಾಡು ಮಾಡಬಹುದು.

ವಿವಾಹಾದಿ ಮಂಗಳ ಕಾರ್ಯಗಳು:

  • ದೇವರ ಸನ್ನಿಧಿಯಲ್ಲಿ ಲಿಂಗದೀಕ್ಷೆ, ನಾಮಕರಣ, ವಿವಾಹಾದಿ ಮಂಗಳ ಕಾರ್ಯಗಳನ್ನು ಮಾಡಲು ಆಪೇಕ್ಷೆ ಪಡುವ ಯಾವುದೇ ಭಕ್ತರು ದೇವಾಲಯದ ವತಿಯಿಂದ ನಿಗಧಿಪಡಿಸಿದ ಹಣಕೊಟ್ಟು ಆದಷ್ಟು ಮುಂಚಿತವಾಗಿಯೇ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು.
  • ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯವರು ನಿಗಧಿ ಪಡಿಸಿದ ಸಂಖ್ಯೆಯಷ್ಟೇ ಜನರು ಬರಬೇಕು.
  • ನಿಗಧಿ ಪಡಿಸಿದ ಜನಸಂಖ್ಯೆಗಿಂತ ಅನೇಕರು ಬರುವವರಿದ್ದರೇ ಅ ಕಾರ್ಯಕ್ರಮದ ಸಂಬಂಧಪಟ್ಟವರು ತಮ್ಮ ಹೆಸರು ನೊಂದಾಯಿಸಿಕೊಳ್ಳುವಾಗಲೇ ತಿಳಿಸಿರಬೇಕು.