ಶ್ರೀಮತಿ ಸಿದ್ದಗಂಗಮ್ಮ W/o ಶ್ರೀ ಸೂರಪ್ಪ
28 November, 2024 0 Comments 1 category
ನನಗೆ ಗಂಡಮಾಲೆ ರೋಗವಾಗಿ ಆಹಾರ ಪದಾರ್ಥಗಳು ಗಂಟಲಲ್ಲಿ ಇಳಿಯುತ್ತಿರಲಿಲ್ಲ. ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಪೂಜೆ ಮಾಡಿಸಿ ಹರಕೆ ಮಾಡಿಕೊಂಡು ನನ್ನ ಖಾಯಿಲೆಯನ್ನು ಮಾಸಿ ಮಾಡುವಂತೆ ಮನಸ್ಸಿನಲ್ಲಿ ಪ್ರಾರ್ಥಿಸುತ್ತಿದ್ದೆ. ಈಗ ನನ್ನ ಗಂಡಮಾಲೆ ಖಾಯಿಲೆ ಸಂಪೂರ್ಣವಾಗಿ ವಾಸಿಯಾಗಿದೆ.
Category: Testimonials