ಶ್ರೀ ಕೆ. ಎಸ್. ಸಿದ್ದರಾಮಯ್ಯ, ಮುಖ್ಯ ಶಿಕ್ಷಕರು, ಕುಂಕುಮನಹಳ್ಳಿ, ತುಮಕೂರು

0 Comments

ನನ್ನ ಹೆಂಡತಿ ಕ್ಯಾನ್ಸರ್ ಖಾಯಿಲೆಯಾಗಿ ಯಾವುದೇ ಔಷಧೋಪಚಾರ ಹಾಗೂ ಚಿಕಿತ್ಸೆ ಮಾಡಿಸಿದರೂ ಗುಣವಾಗಿರಲಿಲ್ಲ ಆದರೆ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಅಭಿಷೇಕ ಮಾಡಿಸಿ ಕ್ಯಾನ್ಸರ್ ಖಾಯಿಲೆ ವಾಸಿ ಮಾಡಿಸಿದರೆ ಪ್ರತಿ ವರ್ಷವೂ ಬಂದು ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡು ಆಗಾಗ್ಗೆ ಹೋಗಿ ಪೂಜೆ ಮಾಡಿಸುತ್ತಿದ್ದೆ. ಈಗ ಕ್ಯಾನ್ಸರ್ ಖಾಯಿಲೆ ಸಂಪೂರ್ಣವಾಗಿ ವಾಸಿಯಾಗಿದೆ.

Related Posts