ಶ್ರೀ ಸಿ.ಎನ್. ಭೋರಯ್ಯ, ನಿವೃತ್ತ ರೆವಿನ್ಯೂ ಇನ್‌ಸ್ಪೆಕ್ಟರ್, ತುಮಕೂರು ನಗರ.

0 Comments

2007ನೇ ಇಸವಿಯಲ್ಲಿ ನನಗೆ ಕಿಡ್ನಿ ವೈಪಲ್ಯವಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಔಷಧೋಪಚಾರ ಮಾಡಿಸಿಕೊಂಡರೂ ಸಹ ನನ್ನ ಖಾಯಿಲೆ ವಾಸಿಯಾಗಲಿಲ್ಲ. ಆದರೆ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಭಿಷೇಕ ಮಾಡಿಸಿ ಪ್ರತಿ ವರ್ಷವೂ ಬಂದು ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡ ಮೇಲೆ ನನ್ನ ಕಿಡ್ನಿ ಖಾಯಿಲೆ ವೈಪಲ್ಯ ಮುಂದುವರೆಯದೆ (ಕಿಡ್ನಿ ಡ್ಯಾಮೇಜ್ ಆಗುವುದು ನಿಂತಿದೆ) ಅಷ್ಟಕ್ಕೆ ನಿಂತಿದೆ. ನನಗೆ ಕಿಡ್ನಿ ವೈಪಲ್ಯಗಳು ವಾಸಿಯಾಗುವ ಲಕ್ಷಣಗಳು ಕಾಣುತ್ತಿವೆ. ಖಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ನನಗೆ ಬಂದಿದೆ.

Related Posts