ಶ್ರೀ ಸೂರಪ್ಪ S/o ಶ್ರೀ ಮದ್ದಿಗನಾಯ್ಕ ಅರೆಯೂರು ಅಂಚೆ, ತುಮಕೂರು ||ತಾ||
28 November, 2024 0 Comments 1 category
ನನಗೆ ಸಕ್ಕರೆ ಖಾಯಿಲೆ ಜಾಸ್ತಿಯಾಗಿ ಸುಸ್ತಾಗುತ್ತಿತ್ತು. ಕೆಲಸ ಮಾಡಲು ಆಗುತ್ತಿರಲಿಲ್ಲ. ನರ್ಸಿಂಗ್ ಹೋಂಗೆ ಹೋಗಿ ಔಷಧೋಪಚಾರ ಮಾಡಿಸಿಕೊಂಡರೂ ಸಹ ಕಮ್ಮಿಯಾಗಲಿಲ್ಲ. ಆದ್ದರಿಂದ ನಮ್ಮಊರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿಯನ್ನು ನೀನೇ ದಿಕ್ಕೆಂದು ಬೇಡಿಕೊಂಡು ನಂಬಿ ಅಭಿಷೇಕ ಮಾಡಿಸಿ ಪ್ರತಿ ವರ್ಷ ಅಭಿಷೇಕ ಮಾಡಿಸುತ್ತೇನೆಂದು ಹರಕೆ ಮಾಡಿಕೊಂಡೆ ಸುಮಾರು 3 ತಿಂಗಳಲ್ಲಿ ನನ್ನ ಸಕ್ಕರೆ ಖಾಯಿಲೆ ವಾಸಿಯಾಗಿದೆ.
Category: Testimonials