ಶ್ರೀ ಬಿ. ಎಸ್. ನೀಲಕಂಠಯ್ಯ S/o ಲೇಟ್. ಶಿವಣ್ಣ

0 Comments

ನನಗೆ ನರಗಳ ದೌರ್ಬಲ್ಯ ಖಾಯಿಲೆ (ಡಾಕ್ಟರ್ ಹೇಳುವ ಪ್ರಕಾರ GD-Syndrome) ಯಾಗಿ ನರಳುತ್ತಿದ್ದೆ. ತಜ್ಞ ವೈದ್ಯರಿಂದ ಔಷಧೋಪಚಾರ ಮಾಡಿಸಿಕೊಂಡರೂ ಸಹ ಖಾಯಿಲೆ ವಾಸಿಯಾಗಲಿಲ್ಲ. ಆದರೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ವರ್ಷಕ್ಕೊಮ್ಮೆ ಬಂದು ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡಿದ್ದರಿಂದ 4-5 ತಿಂಗಳಲ್ಲಿ ನನ್ನ ಖಾಯಿಲೆ

ಶ್ರೀ ಸೂರಪ್ಪ S/o ಶ್ರೀ ಮದ್ದಿಗನಾಯ್ಕ ಅರೆಯೂರು ಅಂಚೆ, ತುಮಕೂರು ||ತಾ||

0 Comments

ನನಗೆ ಸಕ್ಕರೆ ಖಾಯಿಲೆ ಜಾಸ್ತಿಯಾಗಿ ಸುಸ್ತಾಗುತ್ತಿತ್ತು. ಕೆಲಸ ಮಾಡಲು ಆಗುತ್ತಿರಲಿಲ್ಲ. ನರ್ಸಿಂಗ್ ಹೋಂಗೆ ಹೋಗಿ ಔಷಧೋಪಚಾರ ಮಾಡಿಸಿಕೊಂಡರೂ ಸಹ ಕಮ್ಮಿಯಾಗಲಿಲ್ಲ. ಆದ್ದರಿಂದ ನಮ್ಮಊರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿಯನ್ನು ನೀನೇ ದಿಕ್ಕೆಂದು ಬೇಡಿಕೊಂಡು ನಂಬಿ ಅಭಿಷೇಕ ಮಾಡಿಸಿ ಪ್ರತಿ ವರ್ಷ ಅಭಿಷೇಕ ಮಾಡಿಸುತ್ತೇನೆಂದು ಹರಕೆ ಮಾಡಿಕೊಂಡೆ ಸುಮಾರು 3 ತಿಂಗಳಲ್ಲಿ

ಶ್ರೀಮತಿ ಸಿದ್ದಗಂಗಮ್ಮ W/o ಶ್ರೀ ಸೂರಪ್ಪ

0 Comments

ನನಗೆ ಗಂಡಮಾಲೆ ರೋಗವಾಗಿ ಆಹಾರ ಪದಾರ್ಥಗಳು ಗಂಟಲಲ್ಲಿ ಇಳಿಯುತ್ತಿರಲಿಲ್ಲ. ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಪೂಜೆ ಮಾಡಿಸಿ ಹರಕೆ ಮಾಡಿಕೊಂಡು ನನ್ನ ಖಾಯಿಲೆಯನ್ನು ಮಾಸಿ ಮಾಡುವಂತೆ ಮನಸ್ಸಿನಲ್ಲಿ ಪ್ರಾರ್ಥಿಸುತ್ತಿದ್ದೆ. ಈಗ ನನ್ನ ಗಂಡಮಾಲೆ ಖಾಯಿಲೆ ಸಂಪೂರ್ಣವಾಗಿ ವಾಸಿಯಾಗಿದೆ.

ಶ್ರೀ ಕೆ. ಎಸ್. ಸಿದ್ದರಾಮಯ್ಯ, ಮುಖ್ಯ ಶಿಕ್ಷಕರು, ಕುಂಕುಮನಹಳ್ಳಿ, ತುಮಕೂರು

0 Comments

ನನ್ನ ಹೆಂಡತಿ ಕ್ಯಾನ್ಸರ್ ಖಾಯಿಲೆಯಾಗಿ ಯಾವುದೇ ಔಷಧೋಪಚಾರ ಹಾಗೂ ಚಿಕಿತ್ಸೆ ಮಾಡಿಸಿದರೂ ಗುಣವಾಗಿರಲಿಲ್ಲ ಆದರೆ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಅಭಿಷೇಕ ಮಾಡಿಸಿ ಕ್ಯಾನ್ಸರ್ ಖಾಯಿಲೆ ವಾಸಿ ಮಾಡಿಸಿದರೆ ಪ್ರತಿ ವರ್ಷವೂ ಬಂದು ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡು ಆಗಾಗ್ಗೆ ಹೋಗಿ ಪೂಜೆ ಮಾಡಿಸುತ್ತಿದ್ದೆ. ಈಗ ಕ್ಯಾನ್ಸರ್ ಖಾಯಿಲೆ

ಶ್ರೀ ಸಿ.ಎನ್. ಭೋರಯ್ಯ, ನಿವೃತ್ತ ರೆವಿನ್ಯೂ ಇನ್‌ಸ್ಪೆಕ್ಟರ್, ತುಮಕೂರು ನಗರ.

0 Comments

2007ನೇ ಇಸವಿಯಲ್ಲಿ ನನಗೆ ಕಿಡ್ನಿ ವೈಪಲ್ಯವಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಔಷಧೋಪಚಾರ ಮಾಡಿಸಿಕೊಂಡರೂ ಸಹ ನನ್ನ ಖಾಯಿಲೆ ವಾಸಿಯಾಗಲಿಲ್ಲ. ಆದರೆ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಭಿಷೇಕ ಮಾಡಿಸಿ ಪ್ರತಿ ವರ್ಷವೂ ಬಂದು ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡ ಮೇಲೆ ನನ್ನ ಕಿಡ್ನಿ

ಶ್ರೀ ಅಶೋಕ್ ಕುಮಾರ್ ಜೈನ್, 1ನೇ ಮುಖ್ಯ ರಸ್ತೆ, ಜೈನ್ ಟೆಂಪಲ್ ಹತ್ತಿರ, ತುಮಕೂರು.

0 Comments

ನನಗೆ ಲಿವರ್ ಸಿರೋಸಿಸ್ ಎಂಬ ಖಾಯಿಲೆಯಾಗಿ ಎರಡು ವರ್ಷದಿಂದ ತೊಂದರೆ ಪಡುತ್ತಿದ್ದೆ. ನನ್ನ ಪಿತ್ತಜನಕಾಂಗ (Liver) ನಿಷ್ಕ್ರೀಯವಾಗಿದೆ ಎಂದು ಡಾಕ್ಟರ್ ಹೇಳಿದ್ದರು. ಇದಕ್ಕೆ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಮಾತ್ರ ಖಾಯಿಲೆ ವಾಸಿಯಾಗುತ್ತದೆ ಎಂದು ಡಾಕ್ಟರ್‌ಗಳು ಹೇಳಿದ್ದರು. ಆದರೆ ಅಂತಹ ಅನುಭವ ತಜ್ಞ ವೈದ್ಯರನ್ನು ಎಲ್ಲಾ ಕಡೆ

ಶ್ರೀ ಪುಟ್ಟ ಹನುಮಯ್ಯ ಹೆಗ್ಗೆರೆ ಬಡಾವಣೆ, ತುಮಕೂರು ನಗರ

0 Comments

ನನಗೆ ಮೂತ್ರಕೋಶದ ಖಾಯಿಲೆಯಾಗಿ ಮೂತ್ರದ ಜೊತೆಯಲ್ಲಿ ರಕ್ತ ಹೋಗುತ್ತಿತ್ತು, ಬಹಳ ನೋವು ಆಗುತ್ತಿತ್ತು. ತಜ್ಞ ವೈದ್ಯರಿಂದ ಔಷಧೋಪಚಾರ ಮಾಡಿಸಿಕೊಂಡರೂ ಸಹ ವಾಸಿಯಾಗಲಿಲ್ಲ. ಆದರೆ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಿಸಿ ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡು ಆಗಾಗ್ಗೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಖಾಯಿಲೆ ವಾಸಿ

ಶ್ರೀ ವಿ. ಕೃಷ್ಣಮೂರ್ತಿ S/o ಶ್ರೀ ವಜ್ರಪ್ಪ ಉಂಗ್ರ, ಕುಣಿಗಲ್ ತಾಲ್ಲೂಕು

0 Comments

ನನಗೆ ವೈರಸ್ ಖಾಯಿಲೆಯಾಗಿ ಕೈ ಕಾಲುಗಳು ಸ್ವಾದೀನವಿಲ್ಲದೆ ನಡೆದಾಡಲು ಆಗುತ್ತಿರಲಿಲ್ಲ. ಪರಿಣತ ತಜ್ಞ ವೈದ್ಯರಿಗೆ ತೋರಿಸಿ ಔಷಧೋಪಚಾರ ಪಡೆದರೂ ಸಹ ಗುಣಕಾಣಲಿಲ್ಲ. ನನ್ನ ಪರವಾಗಿ ನನ್ನ ಸ್ನೇಹಿತರಾದ ಮೈದಾಳದ ಶ್ರೀ ಪುಟ್ಟರೇವಯ್ಯನವರು ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಪೂಜೆ ಮಾಡಿಸಿ ಪ್ರಾರ್ಥಿಸಿಕೊಂಡಿದ್ದರಿಂದ ನನಗೆ ಗುಣವಾಗಿದೆ.

Ravishankar Patil Ravishankar Patil – Deputy Manager, Malaysia

0 Comments

Vaidyanatheshwara na daye enda nanage olle nemmadi sikkide….dina bagavantha dyana madutirutini…..bagavanthana sannidanakke matte matte barabeku anisutte….bagavantanu bahala olleyadannu madiddane…..OM SHREE VAIDYANATHESHWARAYA NAMAHA!!!

vachan bharadwaj

0 Comments

Namste…my name is vachan, i have completed my 2nd pu in sarvodaya pu college,tumkur…my mother was suffering from cancer…it was just a prilluminary stage..v had all kind of treatment for her diseases.in b’lore….bt was of