ದೇವರ ಸರ್ಪ

0 Comments

. ಇದೇ ದೇವಾಲಯದ ಜಾಗದಲ್ಲಿ ಒಂದು ದೈವಸರ್ಪ ವಾಸಿಸುತ್ತಿದ್ದು ಅದು ಶ್ರೀ ಕ್ಷೇತ್ರವನ್ನು ಕಾಯುತ್ತಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಸರ್ಪವು ಶ್ರೀ ಹಾಲು ಮಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ರಾತ್ರಿ ವೇಳೆಯಲ್ಲಿ ಕೆರೆಯ ನೀರಿನ ಮೇಲೆ ಈಜಾಡಿಕೊಂಡು ಬಂದು ಸ್ವಲ್ಪ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿ

ಹೂವಿನ ಪ್ರಸಾದ

0 Comments

  ದೇವರ ಹೂವಿನ ಪ್ರಸಾದದಿಂದ ಭಕ್ತರು ಫಲಾಫಲಗಳನ್ನು ತಿಳಿಯುವ ವಿಧಾನ .    ಭಕ್ತರು ಇಲ್ಲಿಗೆ ಬಂದು ದೇವರಿಗೆ ಪೂಜೆ-ಅಭಿಷೇಕ ಮಾಡಿಸಿ, ದೇವರಲ್ಲಿ “ನನ್ನ ಖಾಯಿಲೆ ವಾಸಿಯಾಗುತ್ತದೆಯೇ? ನನ್ನ ಇಷ್ಟಾರ್ಥಗಳು ಈಡೇರುತ್ತವೆಯೇ?” ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲೇ ಕೇಳಿಕೊಂಡು ಅರ್ಚಕರಿಗೆ ದೇವರ ಮೇಲಣ ಪ್ರಸಾದ ಕೊಡುವಂತೆ ವಿನಂತಿಸಿದರೆ ಅರ್ಚಕರು ಭಕ್ತಿಯಿಂದ ಲಿಂಗುವಿನ

ಪವಾಡಕ್ಕೆ ಕಾರಣಗಳು

0 Comments

https:// ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಪವಾಡಕ್ಕೆ ಕಾರಣಗಳು: ಖಾಯಿಲೆಗಳು ಹೀಗೆ ಪವಾಡ ಸದೃಶವಾಗಿ ವಾಸಿಯಾಗುತ್ತಿರುವುದಕ್ಕೆ ಈ ಕೆಳಕಂಡಂತೆ ಸಾಧು-ಸಂತರು ವಿಶ್ಲೇಷಿಸುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಉತ್ತರ ಭಾರತದಲ್ಲಿ ಹರಿಯುತ್ತಿರುವ ಗಂಗಾನದಿಯಲ್ಲಿನ ನೀರಿನಲ್ಲಿ ಮಾರಕ ರೋಗಗಳನ್ನು ಉತ್ಪನ್ನ ಮಾಡುವಷ್ಟು ಕಸಕಡ್ಡಿ, ಮೃತ ದೇಹಗಳು ಇತ್ಯಾದಿ ಕಲ್ಮಶಗಳು ಹರಿದು ಬರುತ್ತದೆ. ಗಂಗಾನದಿಯ ನೀರು

ಸ್ಥಳ ಪುರಾವೆಗಳು

0 Comments

ಋಷಿಮುನಿಗಳು ಇಲ್ಲಿ ಆಶ್ರಮ ಮಾಡಿಕೊಂಡುತಪಸ್ಸು ಮಾಡುತ್ತಿದ್ದಾರೆಂದು ಪುರಾವೆ. 1986ನೇ ಇಸವಿಯಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಲು ದೇವಸ್ಥಾನದ ಮಹಾದ್ವಾರ ಕೆಡವಿ ಪಾಯವನ್ನು ಅಗೆಯುತ್ತಿದ್ದಾಗ (Foundation) ಸಮಾಧಿಗಳು (ಮಾನವರ ಮೃತದೇಹಗಳನ್ನು ಮಣ್ಣಿನಲ್ಲಿ ಹೂತಿರುವುದು) ಸಿಕ್ಕಿದವು. ಅವುಗಳನ್ನು ಅಗೆದಾಗ ಮಾನವರ ಅಸ್ಥಿಪಂಜರದ ಪಳೆಯುಳಿಕೆಗಳು, ಮನುಷ್ಯರ ತಲೆಬುರುಡೆಗಳು ಇತರೆ ಮಣ್ಣಿನ

ಪೌರಾಣಿಕ ಹಿನ್ನೆಲೆ

0 Comments

  ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವಸ್ಥಾನವಿರುವ ಪ್ರದೇಶವು ಒಂದು ತಪೋಭೂಮಿಯಾಗಿದೆ. ಅರೆಯೂರಿನಲ್ಲಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನಗಳು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹಿಂದಿನವುಗಳು. ಆದರೆ ಈ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಶಿಲಾಶಾಸನವಾಗಲಿ, ಅಥವಾ ಅಧಿಕೃತ ಆಧಾರಿತ ಗ್ರಂಥವಾಗಲೀ ದೊರೆತಿರುವುದಿಲ್ಲ.

ಮುಖಪುಟ

0 Comments

ಮಾರಕ ರೋಗಗಳಾದ ಕ್ಯಾನ್ಸರ್ ಖಾಯಿಲೆ, ಹೃದಯ ರೋಗಗಳು ಮತ್ತು ಕಿಡ್ನಿ ವೈಪಲ್ಯದ ಖಾಯಿಲೆಗಳನ್ನು ಯಾವುದೇ ಔಷದೋಪಚಾರ ಅಥವಾ ಶಸ್ತ್ರ ಚಿಕಿತ್ಸೆಗಳಿಲ್ಲದೆ ವಾಸಿ ಮಾಡುತ್ತಿರುವ ದೇವರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ಅರೆಯೂರು, ತುಮಕೂರು ತಾಲ್ಲೂಕು, ಕರ್ನಾಟಕ ರಾಜ್ಯ, ಭಾರತ ದೇಶ.